ಕಾಂಗ್ರೆಸ್ ಮುಖಂಡರು ಮನೆಗೆ ಮಾಜಿ ಸಚಿವರ ಭೇಟಿ : ಸಂಗಟಿ ಕುಟುಂಬಕ್ಕೆ ಜಿಲ್ಲಾ ಪಂಚಾಯಿತಿ ಟಿಕೇಟ್…..?

ಯಲಬುರ್ಗಾ :- ತಾಲ್ಲೂಕಿನ ಕುಡಗುಂಟಿ ಗ್ರಾಮದ ಕಾಂಗ್ರೆಸ್ ಮುಖಂಡ ರೇವಣಪ್ಪ ಸಂಗಟಿ ಅವರ ಮನೆಗೆ ಮಾಜಿ ಉನ್ನತ ಶಿಕ್ಷಣ ಇಲಾಖೆಯ ಸಚಿವರಾಗಿದ್ದ, ಬಸವರಾಜ ರಾಯರಡ್ಡಿ ಭೇಟಿ ನೀಡಿದರು. ಮಾಜಿ ಸಚಿವರ ಭೇಟಿಯ ಹಿಂದೆ ಇದೆಯಾ

Read More

ದಶಕಗಳೇ ಕಳೆದರೂ ಸಿಗದ ಮೂಲಸೌಕರ್ಯ: ಕಣ್ಣಿದ್ದರೂ ಕುರುಡುತನ ಯಾಕೆ?

ಕುಷ್ಟಗಿ :- ಸ್ಥಳೀಯ ಪುರಸಭೆಯ 1ನೇ ವಾರ್ಡ್ ವ್ಯಾಪ್ತಿಗೆ ಬರುವ ಈ ನಗರ, ನಿರ್ಮಾಣವಾಗಿ ಒಂದೂವರೆ ದಶಕಗಳೇ ಕಳೆದಿವೆ. ಆದರೆ, ಇಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿದೆ. ಇಲ್ಲಿ ಬುಡಕಟ್ಟು ಹಾಗೂ

Read More

ಬೆಂಗಳೂರು ಆರೋಗ್ಯ ಸೇವೆಗಳಿಗೆ ಪ್ರತ್ಯೇಕ ಪ್ರಾಧಿಕಾರ ರಚನೆ : ಸಿಎಂ ಬೊಮ್ಮಾಯಿ….

ಬೆಂಗಳೂರು :- ಆರೋಗ್ಯ ಸೇವೆಗಳಿಗೆ ಪ್ರತ್ಯೇಕ ಪ್ರಾಧಿಕಾರ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ವಿಧಾನಸೌಧದಲ್ಲಿ108 ಆರೋಗ್ಯ ಕವಚ ತುರ್ತು ವೈದ್ಯಕೀಯ ಸೇವೆಗೆ ನೂತನವಾಗಿ 120 ನೂತನ ಆಂಬ್ಯುಲೆನ್ಸ್ ಗಳ

Read More

ಇಂದಿನ ರಾಶಿ ಭವಿಷ್ಯ…….

ಮೇಷ:- ಖಾಸಗಿ ಬದುಕಿನಲ್ಲಿ ನೀವು ಇಷ್ಟಪಡುವಂತಹ ಬೆಳವಣಿಗೆ. ಆಪ್ತರ ಜತೆಗೆ ಒಡನಾಟ. ಮಾನಸಿಕ ಬೇಗುದಿ ಶಮನ. ಕೌಟುಂಬಿಕ ಪರಿಸರ ಸೌಹಾರ್ದಕರ. ವೃಷಭ:- ಸುಗಮ ವ್ಯವಹಾರ. ಕಾರ್ಯಗಳೆಲ್ಲ ಸಲೀಸು. ಉಳಿತಾಯ ಹೆಚ್ಚಳ. ಆಪ್ತರೊಂದಿಗೆ ಹೆಚ್ಚು ಕಾಲ

Read More

ಇಲ್ಲಿದೆ ಸಂಪೂರ್ಣ ಶಾಲಾ ರಜಾ ದಿನಗಳ ಸಂಪೂರ್ಣ ಪಟ್ಟಿ…

ಬೆಂಗಳೂರು :‌ 2021-22ನೇ ಸಾಲಿನ‌ ಶೈಕ್ಷಣಿಕ ವರ್ಷದ ದಸರಾ ರಜೆ ಹಾಗೂ ಬೇಸಿಗೆ ರಜೆಯನ್ನ ರಾಜ್ಯ ಶಿಕ್ಷಣ ಇಲಾಖೆ ಘೋಷಿಸಿ ಆದೇಶ ಹೊರಡಿಸಿದೆ. ಅದ್ರಂತೆ, ಆಕ್ಟೋಬರ್ 10 ರಿಂದ ಈ ದಸರಾ ರಜೆ ಪ್ರಾರಂಭವಾಗಲಿದ್ದು,

Read More

1 ರಿಂದ 5ನೇ ತರಗತಿ ಆರಂಭಕ್ಕೆ ತಯಾರಿ: ಶಿಕ್ಷಣ ಸಚಿವ ನಾಗೇಶ್….

ಹೊನ್ನಾವರ: 1 ರಿಂದ 5ನೇ ತರಗತಿ ಪ್ರಾರಂಭಿಸುವ ಬಗ್ಗೆ ಯೋಚನೆ ಮಾಡ್ತೇವೆ, ಇದನ್ನು ಪ್ರಾರಂಭಿಸಲು ತಯಾರು ಕೂಡಾ ಮಾಡಿಕೊಂಡಿದ್ದೇವೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು. ಹೊನ್ನಾವರದ ಬಂಗಾರಮಕ್ಕಿಯ ಶ್ರೀ ಮಾರುತಿ

Read More

ಸೆ.13ರಿಂದ ವಿಧಾನ ಮಂಡಲ ಅಧಿವೇಶನ: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆ ಚರ್ಚೆ ಸಾಧ್ಯತೆ….

ಬೆಂಗಳೂರು: `ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ, ಕೋವಿಡ್ ನಿರ್ವಹಣೆ, ಲಸಿಕೆ ಕೊರತೆ ಸಹಿತ ಆಡಳಿತ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಸೆ.13ರಿಂದ ಆರಂಭವಾಗಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಆಡಳಿತಾರೂಢ ಬಿಜೆಪಿ

Read More

ಅಂತಿಮ ಪದವಿಯಲ್ಲಿ ಕಾವ್ಯ 4ನೇ ರಾಂಕ್……

ಕುಷ್ಟಗಿ :- ಕೊಪ್ಪಳ ಜಿಲ್ಲೆಯ ಕುಷ್ಟಗಿ ಸಮೀಪದ ಹಿರೇವಂಕಲಕುಂಟಾ ಶ್ರೀಶಾಂತಾಬಾಯಿ ಅಡವಿರಾವ್ ಕುಲಕರ್ಣಿ ಸರಕಾರಿ ಪದವಿ ಕಾಲೇಜಿನ ವಿದ್ಯಾರ್ಥಿನಿ ಕಾವ್ಯ ಶರಣಪ್ಪ ಹರ್ಲಾಪೂರ ಅವರು ವಿಜಯನಗರ ವಿಶ್ವ ವಿದ್ಯಾಲಯದ 2019-2020ನೇ ಸಾಲಿನ ಕಲಾ ವಿಭಾಗದ

Read More

ನಾಳೆ “ನೀಟ್” ಪರೀಕ್ಷೆ : 16 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ನೀಟ್ ಯುಜಿ 2021 ಪ್ರವೇಶ ಪರೀಕ್ಷೆಗೆ ಹಾಜರು……

ನವದೆಹಲಿ : ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಸೆಪ್ಟೆಂಬರ್ 12, 2021 ರಂದು ನೀಟ್ ಯುಜಿ 2021 ಪ್ರವೇಶ ಪರೀಕ್ಷೆಯನ್ನು ನಡೆಸಲು ಅಂತಿಮವಾಗಿ ನಿರ್ಧರಿಸಲಾಗಿದೆ. ನೀಟ್ ಯುಜಿ 2021 ಪ್ರವೇಶ ಪರೀಕ್ಷೆ ಮಧ್ಯಾಹ್ನ 2

Read More

ಪೊಲೀಸರು ಜನರಿಗೆ ಅವಹೇಳನಕಾರಿ ಪದಬಳಕೆ ಮಾಡುವುದನ್ನು ಸಹಿಸುವುದಿಲ್ಲ, ಗೌರವದಿಂದ ವರ್ತಿಸಿ: ಹೈಕೋರ್ಟ್‌….

ತಿರುವನಂತಪುರಂ:- ಪೊಲೀಸರು ನಾಗರಿಕರನ್ನು ಅಗೌರವದಿಂದ ಕಾಣುವ ಕುರಿತಾದ ಆರೋಪಗಳ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿ ಹೈಕೋರ್ಟ್‌ ಗೆ ವರದಿಯಾಗುತ್ತಿದೆ ಎಂದ ಕೇರಳ ಹೈಕೋರ್ಟ್‌ ಈ ಕುರಿತು ತನ್ನ ತೀರ್ಪಿನಲ್ಲಿ ಕೆಲ ಸಾಮಾನ್ಯ ನಿರ್ದೇಶಗಳನ್ನು ನೀಡಿದೆ. ನಾಗರಿಕರನ್ನು

Read More

1 2 3 175