janadesha vani
ಕಾಮದಹನ ಹಾಗೂ ಹೋಳಿ ಹಬ್ಬದ ಪ್ರಯುಕ್ತ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ಡಿಸಿ ಆದೇಶ…
ಕೊಪ್ಪಳ: ಕಾಮದಹನ ಹಾಗೂ ಹೋಳಿ ಹಬ್ಬದ ಪ್ರಯುಕ್ತ ಕೊಪ್ಪಳ ಜಿಲ್ಲೆಯಲ್ಲಿ ಕೋವಿಡ್-19 ಹರಡದಂತೆ ಸಾರ್ವಜನಿಕರ ಆರೋಗ್ಯ ಕಾಪಾಡುವುದಕ್ಕೆ ಹಾಗೂ ಆರೋಗ್ಯ ಸುರಕ್ಷತೆಗಾಗಿ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು...
ನಡುರಸ್ತೆಯಲ್ಲಿ ಕಾರಿಗೆ ಬೆಂಕಿ.. ಅಚ್ಚರಿ ರೀತಿಯಲ್ಲಿ ಪ್ರಯಾಣಿಕರು ಪಾರು…
ಕೊಡಗು: ಆಕಸ್ಮಿಕವಾಗಿ ಕಾರಿಗೆ ಬೆಂಕಿ ಹೊತ್ತಿಕೊಂಡು ಅಚ್ಚರಿ ರೀತಿಯಲ್ಲಿ ಮಗು ಸೇರಿದಂತೆ ನಾಲ್ವರು ಪ್ರಾಣಾಪಾಯದಿಂದ ಪರಾದ ಘಟನೆ ಜಿಲ್ಲೆ ನಾಪೋಕ್ಲು ಯಸಮೀಪದ ಎತ್ತುಕಾಡಿನಲ್ಲಿ ನಡೆದಿದೆ.ಮಾರುತಿ 800 ಕಾರಿನಲ್ಲಿ ಕುಟುಂಬ ಸಮೇತ ಕಡಂಗ ಗ್ರಾಮದ...
ಎಸಿಬಿ ರೇಡ್ ವೇಳೆ ನಗದು ಭಸ್ಮಮಾಡಿದ ತಹಶೀಲ್ದಾರ…
ಜೈಪುರ:ಎಸಿಬಿ ದಾಳಿಗೆ ಹೆದರಿ ತಹಶೀಲ್ದಾರ್ನೋರ್ವ ಲಕ್ಷಾಂತರ ನಗದನ್ನು ಸುಟ್ಟು ಹಾಕಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಎಸಿಬಿ ಸಿರೋಹಿ ತಹಶೀಲ್ದಾರ ಮನೆ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಗಾಬರಿಗೊಂಡ ತಹಶೀಲ್ದಾರ್ ಮನೆಯೊಳಗಡೆಯೇ 15...
ಸರ್ಕಾರಿ ಅಧಿಕಾರಿಗೆ ಹಿಗ್ಗಾಮುಗ್ಗಾ ಥಳಿಸಿದ ಪುಡಿರೌಡಿಗಳು…
ಕೊಪ್ಪಳ: ಹಿಟ್ನಾಳ್ ಟೋಲ್ ಸಿಬ್ಬಂದಿ ಹಾಗೂ ಹಿಟ್ನಾಳ್ ಗ್ರಾಮದ ಕೆಲ ಪುಡಿ ರೌಡಿಗಳು, ಸರ್ಕಾರಿ ಅಧಿಕಾರಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಕೊಪ್ಪಳ ತಾಲೂಕಿನ ಹಿಟ್ನಾಳ್ - ಬಸಾಪುರ ಟೋಲ್ ಗೇಟ್ ಬಳಿ ನಡೆದಿದೆ.ಟೋಲ್...
ಕುಷ್ಟಗಿಗೂ ಕಾಲಿಟ್ಟ ರೂಪಾಂತರ ಕೊರೋನಾ ವೈರಸ್…
ಕುಷ್ಟಗಿ: ತಾಲೂಕಿನ ಮುದೇನೂರು ಗ್ರಾಮ ಹಾಗೂ ಹೂಲಗೇರಿ ಗ್ರಾಮದಲ್ಲಿ ರೂಪಾಂತರ ಕೊರೋನಾ ಎರಡನೇ ಅಲೆ ಕಾಣಿಸಿಕೊಂಡಿದ್ದು, ಎರಡೂ ಗ್ರಾಮದ ಮಹಿಳೆಯರಿಗೆ ಸೋಂಕು ದೃಢಪಟ್ಟಿದೆ.ಮಾ.೨೦ ರಂದು ಮುದೇನೂರು ಗ್ರಾಮದ ೬೫ ವರ್ಷದ ಮಹಿಳೆಗೆ ಹಾಗೂ...
ಸಿಲಿಕಾನ್ ಸಿಟಿಗೆ ರಾಜ್ಯದಿಂದ ಬಂದರೂ ಕೋವಿಡ್ ವರದಿ ಕಡ್ಡಾಯ.. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟನೆ…
ಬೆಂಗಳೂರು: ಬೆಂಗಳೂರಿಗೆ ಯಾವುದೇ ರಾಜ್ಯದಿಂದ ಬಂದರೂ ಕೋವಿಡ್ ವರದಿ ನೀಡುವುದನ್ನು ಕಡ್ಡಾಯಗೊಳಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಬಿಬಿಎಂಪಿ ಎಂಟು ವಲಯಗಳ ಅಧಿಕಾರಿಗಳೊಂದಿಗೆ ಕೋವಿಡ್ ನಿಯಂತ್ರಣ ಸಂಬಂಧ...
ಸಿಸಿಬಿಯಿಂದ ಸಿಡಿ ಯುವತಿಯ ಅಜ್ಜಿಯ ಮನೆಗೆ ನೋಟೀಸ್…
ವಿಜಯಪುರ ಬ್ರೇಕಿಂಗ್:ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣಯುವತಿಯ ಅಜ್ಜಿ ಮನೆಗೆ ಸಿಸಿಬಿ ನೊಟೀಸ್ವಿಜಯಪುರ ಜಿಲ್ಲೆ ನಿಡಗುಂದಿ ಪಟ್ಟಣದಲ್ಲಿರುವ ಅಜ್ಜಿಯ ಮನೆಗೆ ನೋಟೀಸ್ಮಾರ್ಚ್ 29ರಂದು ಸಿಸಿಬಿ ಕಚೇರಿಯ ಮಡಿವಾಳ ಇಂಟ್ರಾಗೇಷನ್ ಸೆಂಟರ್ ಗೆ...
ಛೋಟಾ ಮುಂಬೈನಲ್ಲಿ ಬೀದಿಗಿಳಿದ ರೈಲ್ವೆ ಅಂಪ್ರೆಂಟಿಸ್ ಮುಗಿಸಿದ ವಿದ್ಯಾರ್ಥಿಗಳು…
ಹುಬ್ಬಳ್ಳಿ: ಅವರೆಲ್ಲ ಜೀವನದಲ್ಲಿ ಸರ್ಕಾರಿ ನೌಕರಿ ಸೇರಬೇಕು ಅಂತ ಐಟಿಐ ಮುಗಿಸಿ ರೈಲ್ವೆ ಇಲಾಖೆಯಲ್ಲಿ ಅಪ್ರೆಂಟಿಸ್ ಮುಗಿಸಿದವರು. ಆದ್ರೆ ರೈಲ್ವೆ ಇಲಾಖೆ ಇವರ ಆಸೆಗೆ ಮಣ್ಣೆರೆಚಿದ್ದು ಕೆಲಸದ ನಿರೀಕ್ಷೆಯಲ್ಲಿದ್ದವರು ರೈಲ್ವೆ ಇಲಾಖೆ ವಿರುದ್ದ...
ಆ ಶಾಲೆಯಲ್ಲಿ ಸರ್ಕಾರಿ ಆದೇಶಕ್ಕಿಲ್ಲ ಕಿಮ್ಮತ್ತು.. ಕೊರೋನಾತಂಕದ ನಡುವೆಯೂ ಬೇಬಿ ನರ್ಸರಿ ಮಕ್ಕಳಿಗೂ ನಿತ್ಯ ತರಗತಿ…
ಮಂಡ್ಯ : ಅದು ಸಕ್ಕರೆ ನಾಡು ಮಂಡ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ. ಆ ಸಂಸ್ಥೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಖಾಯಂ ಅತಿಥಿ ಕೂಡ ಹೌದು. ಮಾದರಿಯಾಗಿ ಇರಬೇಕಾದ ಆ ಶಾಲಾ...
ವಿಶ್ವ ಕ್ಷಯ ರೋಗ ನಿರ್ಮೂಲನಾ ದಿನಾಚರಣೆ…
ಯಲಬುರ್ಗಾ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಅದರ ಅಡಿಯಲ್ಲಿ ಯಲಬುರ್ಗಾ ತಾಲೂಕಿನ ವಟಪರವಿ ಗ್ರಾಮದಲ್ಲಿ ವಿಶ್ವ ಕ್ಷಯ ರೋಗ ನಿರ್ಮೂಲನೆ ದಿನವನ್ನು ಆಚರಣೆಯನ್ನು ಮಾಡಲಾಯಿತು.ಈ ಸಮಯದಲ್ಲಿ...