-0 C
New York
Friday, April 16, 2021

janadesha vani

762 POSTS0 Comments

ಐತಿಹಾಸಿಕ ಮತ್ತು ಧಾರ್ಮಿಕ ನಂಬಿಕೆಗಳ ತಾಣ ಮಲ್ಲಿಕಾರ್ಜುನ ದೇವಾಲಯದ ವಿಶೇಷತೆ…

ಹನುಮಸಾಗರ: ಸಮೀಪದ ನಿಲೋಗಲ್ಲ ಗ್ರಾಮದ ಪೂರಾತನ ಕಾಲದ ಇತಿಹಾಸ ಹೊಂದಿರುವ ಅಚನೂರ ಮಲ್ಲಿಕಾರ್ಜುನ ದೇವಸ್ಥಾನದ ರಥೋತ್ಸವ ಮಾ.೨೫ ರಂದು ವಿಜೃಂಭಣೆಯಿಂದ ಜರುಗಲಿದೆ. ಶ್ರೀ ಕ್ಷೇತ್ರ ಮಲ್ಲಿಕಾರ್ಜುನ ದೇವಸ್ಥಾನವು ಪ್ರಾಚೀನ ಐತಿಹಾಸಿಕ ಮತ್ತು ಧಾರ್ಮಿಕ ನಂಬಿಕೆಗಳ...

ಜನ್ಮದಿನದಂದು ಗುಂಡು ಹಾರಿಸಿ ಸಂಭ್ರಮ.. ನೆಟ್ಟಿಗರು ಆಕ್ರೋಶ…

ಧಾರವಾಡ ಬ್ರೇಕಿಂಗ್:ಕಾಂಗ್ರೆಸ್ ಮುಖಂಡನ ಬರ್ತಡೇಯಲ್ಲಿ ಗಾಳಿಯಲ್ಲಿ ಗುಂಡುರಿವಾಲ್ವಾರ್‌ನಿಂದ ಗುಂಡು ಹಾರಿಸಿ ಶುಭ ಕೋರಿದ ಕೈ ಮುಖಂಡಶಿವಳ್ಳಿ-ಹೆಬ್ಬಳ್ಳಿ ಗ್ರಾಮ ಮಧ್ಯದ ತೋಟದ ಮನೆಯಲ್ಲಿ ನಡೆದಿದ್ದ ಬರ್ತಡೇಧಾರವಾಡ ತಾಲೂಕಿನ ಗ್ರಾಮತಾಪಂ ಮಾಜಿ ಸದಸ್ಯ ಅಣ್ಣಪ್ಪಗೌಡ ಚಿನ್ನಗುಡಿ...

ಡಬಲ್ ಎಂಜಿನ್ ವಿಚಾರ.. ಆರೋಗ್ಯ ಸಚಿವ ಸುಧಾಕರಗೆ ಎಚ್ಡಿಕೆ ಟಾಂಗ್…

ಬೆಂಗಳೂರು ಬ್ರೇಕಿಂಗ್:ಸುಧಾಕರ್ ಹೇಳಿಕೆಗೆ ಮಾಜಿ ಸಿಎಂ ಹೆಚ್ಡಿಕೆ ಪ್ರತಿಕ್ರಿಯೆ*ಎಲ್ಲರ ಮನೆ ದೋಸೆಯೂ ತೋತೆ*ಅದೊಂದ ದೇವರು ಕೊಟ್ಟಿರೋ ಸಹಜ ಕ್ರಿಯೆಭೂಮಿ ಮೇಲೆ ಇರೋ ಜಾತಿಯ ಪ್ರಾಣಿಗಳೂ ಕೂಡಾ ಪ್ರಕ್ರಿಯೆ ಮಾಡ್ತಾರೆಅದು...

224 ಶಾಸಕರ ಡಬಲ್ ಎಂಜಿನ್ ಕುರಿತು ತನಿಖೆ ಆಗ್ಲಿ.. ಆರೋಗ್ಯ ಒಲ್ಲದ ಆರೋಗ್ಯ ಸಚಿವ ಸುಧಾಕರ ಹೇಳಿಕೆ…

ಬೆಂಗಳೂರು ಬ್ರೇಕಿಂಗ್:ಆರೋಗ್ಯ ಸಚಿವ ಸುಧಾಕಾರ್ ವಿವಾದಾತ್ಮಕ ಹೇಳಿಕೆಡಬಲ್ ಎಂಜಿನ್ ಕುರಿತು ತನಿಖೆ ಆಗಲಿಎಲ್ಲಾ ನಾಯಕರ ಮೇಲೆ ತನಿಖೆ ಆಗಲಿಎಲ್ಲಾ ಸಚಿವರು, ಶಾಸಕರು, ವಿರೋಧ ಪಕ್ಷದವರ ಮೇಲೆ ತನಿಖೆ ಆಗಲಿಯಾರಿಗೆ ಅನೈತಿಕ ಸಂಬಂಧ ಇದೆ...

ಸಾಂಸ್ಕೃತಿಕನಗರಿ ಪೊಲೀಸ್ ಘಟನೆ ಮರೆಯುವ ಮುನ್ನವೇ ಕೊಪ್ಪಳ ಪೊಲೀಸರ್ ಯಡವಟ್ಟು…

ಕೊಪ್ಪಳ: ಮೈಸೂರಿನಲ್ಲಿ ನಿನ್ನೆ ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟ ಎಂಬ ಆರೋಪ ಹಿನ್ನೆಲೆ‌ ಪೊಲೀಸರಿಗೆ ಜನರು ಥಳಿಸಿದ ಘಟನೆ ಮಾಸುವ ಮುನ್ನವೇ, ಕೊಪ್ಪಳದಲ್ಲಿ ಮಗುವಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದ...

ಸಮರ್ಥನಂ ಸಂಸ್ಥೆಯಿಂದ ಆಶಾ ಕಾರ್ಯಕರ್ತೆಯರಿಗೆ ಕೋವಿಡ್ ಸುರಕ್ಷತಾ ಕಿಟ್ ವಿತರಣೆ…

ಕೊಪ್ಪಳ: ಕೋವಿಡ್-19 ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರ ಕಾರ್ಯ ಶ್ಲಾಘನೀಯವಾಗಿದ್ದು, ಅದೇ ರೀತಿ ಪ್ರಸ್ತುತ ಕೋವಿಡ್-19 ವ್ಯಾಕ್ಸಿನ್ ಪಡೆಯುವಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯವನ್ನೂ ಅವರು ಮಾಡಬೇಕು ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್...

ಕುಂದಾನಗರಿಯಲ್ಲಿ ಭಾರತೀಯ ಜನತಾ ಪಕ್ಷದಿಂದ ನಾಮಪತ್ರ ಸಲ್ಲಿಸಿದ ಸ್ವಾಮೀಜಿ…

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಮೊದಲ ದಿನವಾದ ಮಂಗಳವಾರ (ಮಾ.23) ಇಬ್ಬರು ಅಭ್ಯರ್ಥಿಗಳು ಒಟ್ಟು ನಾಲ್ಕು ನಾಮಪತ್ರಗಳನ್ನು ಸಲ್ಲಿಸಿದ್ದಾರೆ‌.ವೆಂಕಟೇಶ್ವರ ಮಹಾಸ್ವಾಮೀಜಿ ಅವರು ಒಟ್ಟು ಮೂರು ನಾಮಪತ್ರಗಳನ್ನು ಸಲ್ಲಿಸಿದ್ದು,...

ತಾವರಗೇರಾ PSI ಗೀತಾಂಜಲಿ ಸಿಂಧೆಯವರು ಸಿಎಂ ಪದಕಕ್ಕೆ ಆಯ್ಕೆ…

ಕೊಪ್ಪಳ: 2020ನೇ ಸಾಲಿನ ಮುಖ್ಯಮಂತ್ರಿಗಳ ಪದಕಕ್ಕೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ತಾವರಗೇರಾ ಪೋಲೀಸ್ ಠಾಣೆಯ PSI ಗೀತಾಂಜಲಿ ಸಿಂಧೆ ಅವರು ಆಯ್ಕೆ ಆಗಿದ್ದಾರೆ.ಇವರ ಜೊತೆಯಲ್ಲಿ ಸುಮಾರು 115 ಜನರಿಗೆ ಮುಖ್ಯಮಂತ್ರಿಗಳ ಪದಕ...

ಅಪರಿಚಿತ ವಾಹನ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು…

ವಿಜಯಪುರ: ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಿಜಯಪುರದ ಮನಗೂಳಿ ರಸ್ತೆಯಲ್ಲಿ ನಡೆದಿದೆ.ಇನ್ನು ವಿಜಯಪುರ ನಿವಾಸಿ ಮಡಿವಾಳಪ್ಪ ಮೃತ ಬೈಕ್ ಸವಾರ ಎಂದು ತಿಳಿದುಬಂದಿದೆ....

ಅನ್ನಕ್ಕೆ ಕಣ್ಣಾಕ್ಕಿದ್ದ 502 ಅಕ್ಕಿ ಚೀಲಗಳು ಜಪ್ತಿ…

ವಿಜಯಪುರ: ಅನ್ನಭಾಗ್ಯ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಪಡಿತರ ಅಕ್ಕಿಯನ್ನು‌ ಕಾಳಸಂತೆಯಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದ ವಾಹನವನ್ನು ಜಿಲ್ಲೆಯ ಸಿಂದಗಿ ಪಟ್ಟಣದ ಕಲಕೇರಿ ಬೈಪಾಸ್ ಬಳಿ ತಡೆದಿರುವ ಪೊಲೀಸರು 6.57ಲಕ್ಷ ರೂ....

TOP AUTHORS

762 POSTS0 Comments

Most Read

error: Content is protected !!