-0 C
New York
Friday, April 16, 2021
Home ಅಪರಾಧ

ಅಪರಾಧ

ಸಿಸಿಬಿಯಿಂದ ಸಿಡಿ ಯುವತಿಯ ಅಜ್ಜಿಯ ಮನೆಗೆ ನೋಟೀಸ್…

ವಿಜಯಪುರ ಬ್ರೇಕಿಂಗ್:ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣಯುವತಿಯ ಅಜ್ಜಿ ಮನೆಗೆ ಸಿಸಿಬಿ ನೊಟೀಸ್ವಿಜಯಪುರ ಜಿಲ್ಲೆ ನಿಡಗುಂದಿ ಪಟ್ಟಣದಲ್ಲಿರುವ ಅಜ್ಜಿಯ ಮನೆ‌ಗೆ ನೋಟೀಸ್ಮಾರ್ಚ್ 29ರಂದು ಸಿಸಿಬಿ ಕಚೇರಿಯ ಮಡಿವಾಳ ಇಂಟ್ರಾಗೇಷನ್ ಸೆಂಟರ್ ಗೆ...

ಜನ್ಮದಿನದಂದು ಗುಂಡು ಹಾರಿಸಿ ಸಂಭ್ರಮ.. ನೆಟ್ಟಿಗರು ಆಕ್ರೋಶ…

ಧಾರವಾಡ ಬ್ರೇಕಿಂಗ್:ಕಾಂಗ್ರೆಸ್ ಮುಖಂಡನ ಬರ್ತಡೇಯಲ್ಲಿ ಗಾಳಿಯಲ್ಲಿ ಗುಂಡುರಿವಾಲ್ವಾರ್‌ನಿಂದ ಗುಂಡು ಹಾರಿಸಿ ಶುಭ ಕೋರಿದ ಕೈ ಮುಖಂಡಶಿವಳ್ಳಿ-ಹೆಬ್ಬಳ್ಳಿ ಗ್ರಾಮ ಮಧ್ಯದ ತೋಟದ ಮನೆಯಲ್ಲಿ ನಡೆದಿದ್ದ ಬರ್ತಡೇಧಾರವಾಡ ತಾಲೂಕಿನ ಗ್ರಾಮತಾಪಂ ಮಾಜಿ ಸದಸ್ಯ ಅಣ್ಣಪ್ಪಗೌಡ ಚಿನ್ನಗುಡಿ...

ಸಾಂಸ್ಕೃತಿಕನಗರಿ ಪೊಲೀಸ್ ಘಟನೆ ಮರೆಯುವ ಮುನ್ನವೇ ಕೊಪ್ಪಳ ಪೊಲೀಸರ್ ಯಡವಟ್ಟು…

ಕೊಪ್ಪಳ: ಮೈಸೂರಿನಲ್ಲಿ ನಿನ್ನೆ ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟ ಎಂಬ ಆರೋಪ ಹಿನ್ನೆಲೆ‌ ಪೊಲೀಸರಿಗೆ ಜನರು ಥಳಿಸಿದ ಘಟನೆ ಮಾಸುವ ಮುನ್ನವೇ, ಕೊಪ್ಪಳದಲ್ಲಿ ಮಗುವಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದ...

ಅಪರಿಚಿತ ವಾಹನ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು…

ವಿಜಯಪುರ: ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಿಜಯಪುರದ ಮನಗೂಳಿ ರಸ್ತೆಯಲ್ಲಿ ನಡೆದಿದೆ.ಇನ್ನು ವಿಜಯಪುರ ನಿವಾಸಿ ಮಡಿವಾಳಪ್ಪ ಮೃತ ಬೈಕ್ ಸವಾರ ಎಂದು ತಿಳಿದುಬಂದಿದೆ....

ಅನ್ನಕ್ಕೆ ಕಣ್ಣಾಕ್ಕಿದ್ದ 502 ಅಕ್ಕಿ ಚೀಲಗಳು ಜಪ್ತಿ…

ವಿಜಯಪುರ: ಅನ್ನಭಾಗ್ಯ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಪಡಿತರ ಅಕ್ಕಿಯನ್ನು‌ ಕಾಳಸಂತೆಯಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದ ವಾಹನವನ್ನು ಜಿಲ್ಲೆಯ ಸಿಂದಗಿ ಪಟ್ಟಣದ ಕಲಕೇರಿ ಬೈಪಾಸ್ ಬಳಿ ತಡೆದಿರುವ ಪೊಲೀಸರು 6.57ಲಕ್ಷ ರೂ....

ಕುಷ್ಟಗಿ ವಾಹನ ಕಳ್ಳರು ಅಂದರ್…

ಕೊಪ್ಪಳ: ಜಿಲ್ಲೆಯ ಕುಷ್ಟಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಕಳೆದ ಎರಡು ತಿಂಗಳಿದ ನಡೆಸುತ್ತಿದ್ದ ನಾಲ್ವರು ಕಳ್ಳರನ್ನು ಪೊಲೀಸರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಮೂರು ಟ್ರಾಲಿ, ಒಂದು ಟ್ಯಾಂಕರ್, ಒಂದು ಮೋಟಾರ್ ಸೈಕಲ್ ಕುಷ್ಟಗಿ ಪೊಲೀಸರ ಜಪ್ತಿ...

ಸಾಂಸ್ಕೃತಿಕನಗರಿ ಬೈಕ್ ಅಪಘಾತ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಜನಾದೇಶವಾಣಿಯಲ್ಲಿ ಮಾತ್ರ…

ಮೈಸೂರು ಬ್ರೇಕಿಂಗ್:ದಂಡ ವಸೂಲಿ ಸಂದರ್ಭ ಅಪಘಾತ ಪ್ರಕರಣ.ಬೈಕ್ ಸವಾರನ ಸಾವಿಗೂ ಸಂಚಾರ ಪೊಲೀಸರ ಕಾರ್ಯಾಚರಣೆಗೂ ಸಂಬಂಧವೇ ಇಲ್ಲವ್ಯವಸ್ಥಿತವಾಗಿ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನ.ಡಿಸಿಪಿ ಹೇಳಿಕೆಯನ್ನೇ ಪುನರುಚ್ಚಾರ ಮಾಡಿದ ಹಿಂಬದಿ ಸವಾರ‌.ಪೊಲೀಸರ...

ಪೊಲೀಸರಿಗೆ ಸಕತ್ ಗೂಸಾ ನೀಡಿದ ಸ್ಥಳೀಯರು.. ಪೊಲೀಸರ ನಿರ್ಲಕ್ಷ್ಯ ಅಮಾಯಕ ಸವಾರನ ಜೀವ ಬಲಿ.. ಈ ಸಾವು ನ್ಯಾಯವೇ…?

ಮೈಸೂರು: ಕರ್ತವ್ಯ ಪಾಲನೆ ಮಾಡುವಾಗ ಓಡಿ ಹೋಗಿ ಬೈಕ್ ಸವಾರನನ್ನ ಹಿಡಿಯಲು ಹೋದಾಗ ಬೈಕ್ ಸವಾರ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಆಕ್ರೋಶಗೊಂಡ ಸಾರ್ವಜನಿಕರು ಪೊಲೀಸರನ್ನ ಹಿಗ್ಗಾಮುಗ್ಗಾ ಥಳಿಸಿ, ವಾಹನವನ್ನ ಜಖಂ ಮಾಡಿದ ಘಟನೆ...

ಲಾಂಗ್ ನಿಂದ ಕೇಕ್ ಕತ್ತರಿಸಿ ಬರ್ತಡೇ ಸೆಲಿಬ್ರೇಷನ್…

ವಿಜಯಪುರ: ಗುಮ್ಮಟನಗರಿ ಯುವಕನೋರ್ವ ತನ್ನ ಜನ್ಮ ದಿನದ ದಿನಾಚರಣೆಯಲ್ಲಿ ಕೇಕ್ ನ್ನು ಲಾಂಗ್ ನಿಂದ ಕತ್ತರಿಸುವ ಮೂಲಕ ಸೆಲಿಬ್ರೇಷನ್ ಮಾಡಿರುವ ಘಟನೆ ನಗರದ ಎಸ್ಪಿ ಮನೆಯ ಹತ್ತಿರ ನಡೆದಿದೆ.ವಿಜಯಪುರ ನಗರದ ದರ್ಬಾರ್ ಗಲ್ಲಯಲ್ಲಿ...

ಗೃಹಿಣಿ ಮೇಲೆ ಅತ್ಯಾಚರಕ್ಕೆ ಯತ್ನ.. ಮೂವರ ವಿರುದ್ಧ ಕೇಸ್…

ವಿಜಯಪುರ: ಚಿಂದಿ ಹಾಗೂ ಹಂದಿ ಗೊಬ್ಬರ ಸಂಗ್ರಹಿಸಿ ಜೀವನ ನಡೆಸುತ್ತಿದ್ದ 23 ವರ್ಷದ ಗೃಹಿಣಿ ಮೇಲೆ ಮೂವರು ಕಾಮುಕರು ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದಿದೆ. ಮುದ್ದೇಬಿಹಾಳ ಪಟ್ಟಣದಲ್ಲಿ...

ಬೆಣ್ಣೆ ದೋಸೆಯಲ್ಲಿ ಅಕ್ರಮ ಸ್ಫೋಟಕ ವಸ್ತು ಪತ್ತೆ…

ದಾವಣಗೆರೆ: ಕಲ್ಲುಗಣಿಗಾರಿಕೆಗೆ ಬಳಸುವ ವಿವಿಧ ರೀತಿಯ ಸ್ಫೊಟಕಗಳಿಂದ ಮಾರಣಾಂತಿಕ ಅಪಾಯ ಹಿನ್ನೆಲೆ ರಾಜ್ಯಾದ್ಯಂತ ಸ್ಫೊಟಕ ವಸ್ತುಗಳ ಬಳಕೆ, ಸಾಗಾಣಿಕೆ‌ ನಿಷೆಧಿಸಲಾಗಿದೆ. ಅದರೂ ದಾವಣಗೆರೆಯಲ್ಲಿ ಅಕ್ರಮವಾಗಿ ಸ್ಫೋಟಕಗಳ ಸಾಗಾಣಿಕೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಇಂದು ಪೋಲಿಸರಿಗೆ...

ಗೃಹಿಣಿ ಅನುಮಾಸ್ಪದವಾಗಿ ಸಾವು.. ಸ್ಥಳಕ್ಕೆ ಗಾಂಧಿಚೌಕ್ ಪೊಲೀಸರು ಭೇಟಿ…

ವಿಜಯಪುರ: ಗೃಹಿಣಿಯೋರ್ವಳು ಅನುಮಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ವಿಜಯಪುರದ ರಹೀಮ್ ನಗರದಲ್ಲಿ ನಡೆದಿದೆ‌.ಶೋಭಾ ಅಗಸರ್ ಮೃತ ಗೃಹಿಣಿ. ಇನ್ನು ಮನೆಯ ಮಂಚದ ಪಕ್ಕದಲ್ಲಿ ಶೋಭಾ ಮೃತ ದೇಹ ಪತ್ತೆಯಾಗಿದೆ. ಆದ್ರೇ, ಶೋಭಾ ಯಾವ ರೀತಿಯಲ್ಲಿ...

Most Read

error: Content is protected !!