ಆರು ಜನರ ಪ್ರಾಣ ತೆಗೆದುಕೊಂಡ ಕಾಂಚಾಣ ನರ್ತನ!

ಶೇರ್‌ ಮಾಡಿ
  •  
  •  
  •  
  •  
  •  
  •  

**********************************
ಯಾದಗಿರಿ: ಸಾಲ ಬಾಧೆ ಯಿಂದ ಒಂದೆ ಕುಟುಂಬದ 6 ಜನ ದುರ್ಮರಣ, ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಇಂತಹ ಘಟನೆ ನಡೆದಿದೆ. ನಾಲ್ಕು ಮಕ್ಕಳೊಂದಿಗೆ ನೀರಿನ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪೋಷಕರು, ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ,ತಂದೆ ಭೀಮರಾಯ,ತಾಯಿ ಶಾಂತಮ್ಮ ತನ್ನ ನಾಲ್ಕು ಮಕ್ಕಳೊಂದಿಗೆ ನೀರಿನ ಹೊಂಡಕ್ಕೆ ಹಾರಿ ಆತ್ಮಹತ್ಯೆ, ಅವರುಗಳು ಸುಮಿತ್ರಾ,ಶ್ರೀದೇವಿ,ಲಕ್ಷ್ಮೀ ಹಾಗೂ ಶಿವರಾಜ ನಾಲ್ಕು ಮಕ್ಕಳು ದುರ್ಮರಣಕ್ಕೆ ಬಲಿಯಾಗಿದ್ದಾರೆ. ಸ್ಥಳಕ್ಕೆ ಶಹಾಪುರ ಪೊಲೀಸರು ಹಾಗೂ ಅಗ್ನಿಶಾಮಕದಳ ಸಿಬ್ಬಂದಿ ಭೇಟಿ, ನಾಲ್ವರ ಶವ ಹೊರ ತೆಗೆದ ಪೊಲೀಸರು, ಶಹಾಪುರ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಘಟನೆ. ಹಾಗೂ ಇದರ ನಿಖರತೆಗಾಗಿ ತನಿಖೆ ಇನ್ನೂ ನಡೆಯುತ್ತಿದೆ.


ಶೇರ್‌ ಮಾಡಿ
  •  
  •  
  •  
  •  
  •  
  •  

Leave a Reply

Your email address will not be published. Required fields are marked *