ಭೀಕರ ರಸ್ತೆ ಅಪಘಾತ.. ಮೂವರು ದುರ್ಮರಣ…

ಭೀಕರ ರಸ್ತೆ ಅಪಘಾತ.. ಮೂವರು ದುರ್ಮರಣ…

ಶೇರ್‌ ಮಾಡಿ
 •  
 •  
 •  
 •  
 •  
 •  

ಕೊಪ್ಪಳ ಬ್ರೇಕಿಂಗ್

ಲಾರಿ ಮತ್ತು ಟಾಟಾಎಸಿ ನಡುವೆ ಭೀಕರ ರಸ್ತೆ ಅಪಘಾತ.

ಸ್ಥಳದಲ್ಲಿಯೇ 3 ಜನರ ದುರ್ಮರಣ.

ಅಪಘಾತದಲ್ಲಿ ಬೂದುಗುಂಪಾ ಗ್ರಾಮದ 3 ಜನರು ಸಾವು.

ಗಾಯಾಳುಗಳಿಗೆ ಗಂಗಾವತಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ .

ಹೆಮಗುಡ್ಡ ಮತ್ತು ಮುಕ್ಕುಂಪಿ ಹತ್ತಿರ ನಡೆದಿರುವ ಅಪಘಾತ.

ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳ ಭೇಟಿ.

ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಮೃತ ಶವಗಳ ರವಾನೆ.

ಮುಗಿಲು ಮುಟ್ಟಿದ ಮೃತಪಟ್ಟ ಕುಟುಂಬಸ್ಥರ ಆಕ್ರಂದನ.


ಶೇರ್‌ ಮಾಡಿ
 •  
 •  
 •  
 •  
 •  
 •  

Leave a Reply

Your email address will not be published. Required fields are marked *