-0 C
New York
Thursday, April 15, 2021
Home ಜಿಲ್ಲಾ ಸುದ್ದಿ ರಾಜ್ಯದಲ್ಲಿ ಮತ್ತೇ ಕೊರೋನಾ ಬ್ಲಾಸ್ಟ್.. ನಾಳೆ ಸಿಎಂ ಜೊತೆಗೆ ಆರೋಗ್ಯ ಸಚಿವ ಚರ್ಚೆ...

ರಾಜ್ಯದಲ್ಲಿ ಮತ್ತೇ ಕೊರೋನಾ ಬ್ಲಾಸ್ಟ್.. ನಾಳೆ ಸಿಎಂ ಜೊತೆಗೆ ಆರೋಗ್ಯ ಸಚಿವ ಚರ್ಚೆ…

ಬೆಂಗಳೂರು ಬ್ರೇಕಿಂಗ್:

ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ

ನಾಲ್ಕು ವಾರಗಳಿಂದ ೩೦೦ಕೇಸ್ ಬರ್ತಿತ್ತು, ಈಗ ಮೂರು ಸಾವಿರ ಬರ್ತಿದೆ

ಈಗ ತೆಗೆದುಕೊಂಡಿರುವ ಕ್ರಮಗಳು ಸಾಕಾಗಲ್ಲ

ಗಡಿ ಭಾಗಗಳಲ್ಲಿ ಕಟ್ಟು ನಿಟ್ಟಿನ ಕ್ರಮ, ಬೆಂಗಳೂರಿಗೆ ಬರುವವರ ಬಗ್ಗೆ ತೀಕ್ಷ್ಣವಾಗಿ ಗಮನ ಇಡಬೇಕು

ಈ ಬಗ್ಗೆ ಗೃಹ ಸಚಿವರ ಜೊತೆ ಚರ್ಚೆ ನಡೆಸಿದ್ದೇನೆ

ನಾಳೆ ಸಿಎಂ ಗಮನಕ್ಕೆ ತಂದು ನಿರ್ಧಾರ ತೆಗೆದುಕೊಳ್ಳುತ್ತೇವೆ

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗಿದೆ, ಇದನ್ನ ಗಮನಿಸಿದ್ದೇವೆ

ನಮ್ಮ ರಾಜ್ಯಗಳಲ್ಲಿ ಆಸ್ಪತ್ರೆಗಳಲ್ಲಿ ಕ್ರಮ ಕೈಗೊಳ್ಳುತ್ತೇವೆ

ಮುಂದಿನ ೬ ರಿಂದ ೮ ವಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು

ತಾಂತ್ರಿಕ ಸಲಹಾ ಸಮಿತಿಯಿಂದಲೂ ವರದಿ ಬಂದಿದೆ

ಗಡಿ ಬಂದ್ ಮಾಡಬಾರದು ಅಂತಾ ಕೇಂದ್ರ ಸರ್ಕಾರದ ಸ್ಪಷ್ಟ ಸೂಚನೆ ಇದೆ, ಆದ್ರೆ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳುತ್ತೇವೆ

ರೂಪಾಂತರ ವೈರಸ್ ಕರ್ನಾಟಕದಲ್ಲೂ ಬಂದಿದೆ, ಆದ್ರೆ ಆಫಿಕ್ರಾ ದೇಶದ ವೈರಾಣು ಬಂದಿಲ್ಲ

ತೀವ್ರತೆ ಇರುವ ವೈರಾಣು ಬಂದಿಲ್ಲ, ಆದ್ರೆ ತೀವ್ರವಾಗಿ ಹರಡುವ ವೈರಾಣು ಬಂದಿದೆ

ಈ ಶೈಕ್ಷಣಿಕ ವರ್ಷದಲ್ಲೂ ಕಡ್ಡಾಯವಾಗಿ ೧ರಿಂದ ೯ರ ವರೆಗೆ ತೇರ್ಗಡೆ ಮಾಡಬೇಕು ಅಂತೇಳಿ ಸರ್ಕಾರ ತೀರ್ಮಾನಿಸಿದೆ

ಪರೀಕ್ಷೆ ಬರೆದಿದ್ದರೂ ತೇರ್ಗಡೆ ಮಾಡುವ ಬಗ್ಗೆ ಗೊತ್ತಿಲ್ಲ.

RELATED ARTICLES

Leave a reply

Please enter your comment!
Please enter your name here

Most Popular

Recent Comments

error: Content is protected !!