-0 C
New York
Wednesday, June 23, 2021
Home ಜಿಲ್ಲಾ ಸುದ್ದಿ ಕೊರೋನಾ ಟ್ರೋಲ್ ಗೆ ಸಾರ್ವಜನಿಕರ ಸಹಕಾರ ಅಗತ್ಯ.. ವಿದ್ಯಾಶ್ರೀ...

ಕೊರೋನಾ ಟ್ರೋಲ್ ಗೆ ಸಾರ್ವಜನಿಕರ ಸಹಕಾರ ಅಗತ್ಯ.. ವಿದ್ಯಾಶ್ರೀ…

ಕೊಪ್ಪಳ: ಕರೋನಾವನ್ನು ತೊಲಗಿಸಲು ಜನರ ಸಹಕಾರವು ಅಗತ್ಯವಾಗಿದೆ ಎಂದು ಪ್ರಾಥಮಿಕ ಆರೋಗ್ಯ ಸುರಕ್ಷಣಾ ಅಧಿಕಾರಿಗಳಾದ ವಿದ್ಯಾಶ್ರೀ ಹೊಟ್ಟೆರ ಹೇಳಿದರು.

ನಗರದ ಗೆದಗೇರಿ ಗ್ರಾಮ ಪಂಚಾಯತ್ ವತಿಯಿಂದ ಗ್ರಾಮ ಪಂಚಾಯತ್ ಹಾಗೂ ಆರೋಗ್ಯ ಇಲಾಖೆಯ ವತಿಯಿಂದ ತಸ್ಕ್ ಕನ್ನಡ ಟಾಸ್ಕ್ ಫೋರ್ಸ್ ಎಂಬ ಟಿಫನ್ನು ತಂಡವನ್ನ ರಚಿಸಿ ಅದರ ಪ್ರಯುಕ್ತವಾಗಿ ಜರುಗಿದ ಈ ಕಾರ್ಯಕ್ರಮದಲ್ಲಿ ಪ್ರತಿ ಒಂಬತ್ತು ಹಳ್ಳಿ ಗಳಲ್ಲಿ ಕರೋನಾ ಯಾವ ರೀತಿ ತಡೆಗಟ್ಟಬೇಕು ನಾವು ಕರೋನದಿಂದ ಯಾವ ರೀತಿ ನಮ್ಮನ್ನು ರಕ್ಷಿಸಿಕೊಳ್ಳಬೇಕು ಮತ್ತು ಮಾರುಕಟ್ಟೆಯ ಸಮಯ ಹಾಗೂ ಕೋವಿಡ್ ಲಸಿಕೆ ಮತ್ತು ಕೋವಿಡ್ ಪರೀಕ್ಷೆಯ ಕುರಿತು ಜನರಲ್ಲಿ ತಿಳಿಸುವುದರ ಸಲವಾಗಿ ಕೊರೋನಾ ಬಗ್ಗೆ ಅರಿವನ್ನು ಮೂಡಿಸುವುದಕ್ಕಾಗಿ ಗ್ರಾಮ ಪಂಚಾಯತ್ ಹಾಗೂ ಆರೋಗ್ಯ ಇಲಾಖೆಯ ವತಿಯಿಂದ ತಸ್ಕ್ ಕನ್ನಡ ಟಾಸ್ಕ್ ಫೋರ್ಸ್ ಎಂಬ ಟಿಫನ್ನು ತಂಡವನ್ನ ರಚಿಸಲಾಯಿತು. ಇಡೀ ಭಾರತದಾದ್ಯಂತ ಮಹಾಮಾರಿ ಕೊರೋನಾ ಹರಡಿದ್ದು ಅದನ್ನು ತಡೆಗಟ್ಟುವಲ್ಲಿ ಸರ್ಕಾರ ಅನೇಕ ಕ್ರಮಗಳನ್ನು ಜಾರಿಗೋಳಿಸಿ ರಾಜ್ಯ ದೇಲ್ಲೆಡೆ ಲಾಕ್ ಡೌನ್ ಮಾಡಿ ಅದರ ವಿರುದ್ಧ ಹೋರಾಡುತ್ತಿದ್ದಾರೆ. ಅದೇ ರೀತಿಯಾಗಿ ಪ್ರತಿಯೊಂದು ಹಳ್ಳಿಗಳಲ್ಲಿಯು ಕೊರೋನಾ ವೈರಸ್ ಕುರಿತಾದ ಮಾಹಿತಿಯನ್ನು ಜನರಿಗೆ ತಲುಪಿಸುವ ಕಾರ್ಯ ಇಂದು ಗೆದಗೇರಿ ಗ್ರಾಮ ಪಂಚಾಯತ್ ವತಿಯಿಂದ ಒಂಬತ್ತು ಹಳ್ಳಿ ಗಳಲ್ಲಿ ಕರೋನಾ ಯಾವ ರೀತಿ ತಡೆಗಟ್ಟಬೇಕು ಮತ್ತು ಮಾರುಕಟ್ಟೆಯ ಸಮಯ ಹಾಗೂ ಕೋವಿಡ್ ಲಸಿಕೆ ಅದರ ಪರೀಕ್ಷೆ ಯ ಕುರಿತಾಗಿ ಸಾರ್ವಜನಿಕರಿಗೆ ತಿಳಿಸಿದರು.
ಕರೋನಾವನ್ನು ತೊಲಗಿಸಲು ಜನರ ಸಹಕಾರವು ಅಗತ್ಯವಾಗಿದ್ದು, ಎಲ್ಲರೂ ಇದಕ್ಕೆ ಸಹಕಾರ ನೀಡಿದಾಗ ಮಾತ್ರ ಕೊರೋನಾವನ್ನು ತೋಲಗಿಸಲು ಸಾಧ್ಯ ಎಂದು ಪ್ರಾಥಮಿಕ ಆರೋಗ್ಯ ಸುರಕ್ಷಣಾ ಅಧಿಕಾರಿಗಳಾದ ವಿದ್ಯಾಶ್ರೀ ಹೊಟ್ಟೆರ ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ತಂಡದಿಂದ ಪ್ರಾಥಮಿಕ ಆರೋಗ್ಯ ಸುರಕ್ಷಣಾ ಅಧಿಕಾರಿಗಳಾದ ವಿದ್ಯಾಶ್ರೀ ಹೊಟ್ಟೆರ ಹಾಗೂ ರಜಿಯಾಬೇಗಂ ಸಮುದಾಯ ಆರೋಗ್ಯ ಅಧಿಕಾರಿ ಶ್ರೀದೇವಿ ತೋಟದ್ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ವೀರಭದ್ರಪ್ಪ ಅವರು ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷ ಮಲ್ಲೇಶ್ ಕೊಪ್ಪದ್ ಅವರು ಮತ್ತು ಗ್ರಾಮ ಪಂಚಾಯತ್ ಸದಸ್ಯರಾದ ರುದ್ರಪ್ಪನವರು ಗ್ರಾಮ ಪಂಚಾಯತ್ ಸದಸ್ಯರುಗಳು ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

RELATED ARTICLES

Leave a reply

Please enter your comment!
Please enter your name here

Most Popular

Recent Comments

error: Content is protected !!