-0 C
New York
Wednesday, June 23, 2021
Home ಜಿಲ್ಲಾ ಸುದ್ದಿ ಕೊರೊನಾ ಎರಡನೇ ಅಲೆ ಸ್ಫೋಟ ಹಿನ್ನೆಲೆ.. CBSE, ICSE ಪರೀಕ್ಷೆಗಳು ರದ್ದು...

ಕೊರೊನಾ ಎರಡನೇ ಅಲೆ ಸ್ಫೋಟ ಹಿನ್ನೆಲೆ.. CBSE, ICSE ಪರೀಕ್ಷೆಗಳು ರದ್ದು…

ಬೆಂಗಳೂರು ಬ್ರೇಕಿಂಗ್:

ಕೊರೊನಾ ಎರಡನೇ ಅಲೆ ಸ್ಫೋಟ ಹಿನ್ನೆಲೆ

CBSE, ICSE ಪರೀಕ್ಷೆಗಳು ರದ್ದು

ಈ ಬೆನ್ನಲ್ಲೇ ರಾಜ್ಯ ಪಠ್ಯಕ್ರಮ ಪರೀಕ್ಷೆಯೂ ರದ್ದು

ರಾಜ್ಯ ಪಠ್ಯಕ್ರಮ 1 ರಿಂದ 9 ನೇ ತರಗತಿ ಪರೀಕ್ಷೆ ರದ್ದು ಮಾಡಿ ಮುಂದಿನ ತರಗತಿಗೆ ಪಾಸ್

ಶಿಕ್ಷಣ ಇಲಾಖೆಯಿಂದ ‌ಮೌಕಿಕ‌ ಆದೇಶ

6 ರಿಂದ 9ನೇ ತರಗತಿ ಮೌಲ್ಯಂಕನ ಪರೀಕ್ಷೆ ನಡೆಸುವಂತೆ ಶಿಕ್ಷಣ ಇಲಾಖೆಗೆ ಸಲಹೆ ಬಂದಿತ್ತು

4 ದಿನದ ಹಿಂದೆ DSERT ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಸಭೆ

ಜೂಮ್ ಮೀಟಿಂಗ್ ಮೂಲಕ ಸಭೆ ನಡೆಸಿದ್ದ ಸುರೇಶ್ ಕುಮಾರ್

ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದ ಶಿಕ್ಷಣ ಸಚಿವ

ದಿನೇ ದಿನೇ ಕೊರೊನಾ ಕೇಸ್ ಹೆಚ್ಚಾದ ಹಿನ್ನೆಲೆ

1 ರಿಂದ 9 ನೇ ತರಗತಿ ಪರೀಕ್ಷೆ ರದ್ದುಗೊಳಿಸಲು ಶಿಕ್ಷಣ ಇಲಾಖೆ ಸೂಚನೆ

RELATED ARTICLES

Leave a reply

Please enter your comment!
Please enter your name here

Most Popular

Recent Comments

error: Content is protected !!