ಜನಾದೇಶವಾಣಿಯ ಬಿಗ್ ಇಂಪ್ಯಾಕ್ಟ್.. ಕೂಕನೂರ್ ಆರೋಗ್ಯ ಸಿಬ್ಬಂದಿ ವರ್ಗಾವಣೆ ಶಿಕ್ಷೆ…
ಕೊಪ್ಪಳ ಬ್ರೇಕಿಂಗ್:ಲಸಿಕೆ ಪಡೆಯಲು ಬಂದಿದ್ದ ಸಾರ್ವಜನಿಕರಿಗೆ ಅನುಚಿತವಾಗಿ ವರ್ತಿಸಿದ ಆರೋಗ್ಯ ಸಿಬ್ಬಂದಿ.ಕುಕನೂರು ಆರೋಗ್ಯ ಇಲಾಖೆ ಸಿಬ್ಬಂದಿ ಅನುಚಿತವಾಗಿ ವರ್ತಿಸಿದ ಪ್ರಕರಣ.ಹಿರಿಯ ನಾಗರಿಕರಿಗೆ ಅನುಚಿತವಾಗಿ ವರ್ತಿಸಿದ ಸಿಬ್ಬಂದಿಗೆ ಬೇರೆ ಕಡೆ ವರ್ಗಾವಣೆ ಶಿಕ್ಷೆ.ಕೊಪ್ಪಳ ಜಿಲ್ಲೆಯ...
ಸಿಲಿಕಾಲ್ ಸಿಟಿಯಲ್ಲಿ ಕೊರೋನಾ ಎರಡನೇ ಅಲೆ.. ಮತ್ತೇ ಲಾಕ್ ಡೌನ್…?
ಬೆಂಗಳೂರು ಬ್ರೇಕಿಂಗ್:ಪ್ರತಿದಿನ ನಗರದಲ್ಲಿ ಹೆಚ್ಚಾಗ್ತಿವೆ ಕರೊನಾ ಕೇಸ್ನಿನ್ನೆ ರಾಜ್ಯದಲ್ಲಿ 1587 ಕೇಸ್ ದಾಖಲುಬೆಂಗಳೂರಿನಲ್ಲಿ 1037 ಕೇಸ್ ದಾಖಲುನಿನ್ನೆ ನಗರದಲ್ಲಿ 1000 ಮೇಲೆ ದಾಟಿರೋ ಕೇಸ್ ಗಳು1500 ಕೇಸ್ ಗಳು ಬಂದೆ ಗಂಡಾಂತರ ಫಿಕ್ಸ್...
ವಿದ್ಯಾಕಾಶಿ ಡಿಸಿ ಎದುರೇ ಮಾಸ್ಕ್ ಗಲಾಟೆ… ಮುಂದೇನಾಯ್ತು ಈ ಗಲಾಟೆ…?
ಹುಬ್ಬಳ್ಳಿ: ಮಾಸ್ಕ್ ಧರಿಸದವರಿಗೆ ದಂಡ ಹಾಕಲು ಮುಂದಾಗಿದ್ದ ಜಿಲ್ಲಾಧಿಕಾರಿಯೇ ಶಾಕ್ ಆಗಿರುವ ಘಟನೆ ನಗರದ ಮಾಲ್ವೊಂದರಲ್ಲಿ ನಡೆದಿದೆ.ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಖುದ್ದಾಗಿ ಫೀಲ್ಡಿಗಿಳಿದು ಮಾಸ್ಕ್ ಧರಿಸಿದವರಿಗೆ ಸ್ಥಳದಲ್ಲೇ ದಂಡ ವಿಧಿಸುತ್ತಿದ್ದಾರೆ. ನಗರದ...
ಆರೋಗ್ಯ ಸಚಿವ ಡ್ರೈವರ್ ಹಾಗೂ ಗನ್ ಮ್ಯಾನ್ ಅನಾರೋಗ್ಯಕರ ಗಲಾಟೆ…
ಬೆಂಗಳೂರು: ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರ ಗನ್ಮ್ಯಾನ್ ಮತ್ತು ಡ್ರೈವರ್ ಬಟ್ಟೆ ಕಿತ್ತು ಬರುವಂತೆ ಹೊಡೆದಾಡಿಕೊಂಡ ಘಟನೆ ನಡೆದಿದೆ.ಸಚಿವ ಡಾ. ಕೆ ಸುಧಾಕರ್ ಅವರ ನಿವಾಸದ ಮುಂದೆಯೇ ಸಚಿವರ ಗನ್ಮ್ಯಾನ್...
ಕುಂದಾನಗರಿಯಲ್ಲಿ ಮತ್ತೇ ಕೊರೋನಾ ಅಟ್ಟಹಾಸ್.. ಒಂದೇ ಕುಟುಂಬದ 14 ಜನರಿಗೆ ಕೋವಿಡ್ ದೃಢ…
ಚಿಕ್ಕೋಡಿ ಬ್ರೇಕಿಂಗ್:ಒಂದೇ ಕುಟುಂಬದ 14 ಜನರಿಗೆ ಕೊರೋನಾ ಪಾಸಿಟಿವ್ಭಾವನಸೌಂಧತ್ತಿ ಗ್ರಾಮದ 14 ಜನರಲ್ಲಿ ಕೊರೋನಾ ಪಾಸಿಟಿವ್ನಿನ್ನೆ 7 ಜನರಲ್ಲಿ ಕೊರೋನಾ ಪಾಸಿಟವ್ ಬಂದ ಹಿನ್ನೆಲೆಗ್ರಾಮದ 353 ಜನರಿಗೆ ಕೊರೋನಾ ಟೆಸ್ಟ್ ನಡೆಸಲಾಗಿತ್ತುಅವಿಭಕ್ತ...
ಕೊಪ್ಪಳ ವೈದ್ಯರ ನಿರ್ಲಕ್ಷ್ಯಕ್ಕೆ ಆಸ್ಪತ್ರೆ ಎದುರೇ ಹೆರಿಗೆ.. ನೆಟ್ಟಿಗರು ಆಕ್ರೋಶ…
ಕೊಪ್ಪಳ: ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ನಿರ್ಲಕ್ಷ್ಯ ದಿಂದಾಗಿ ಆರೋಗ್ಯ ಕೇಂದ್ರದ ಹೊರಗಡೆ ಮಹಿಳೆಗೆ ಹೆರಿಗೆ ಆಗಿರುವ ಅಮಾನವೀಯ ಘಟನೆಯೊಂದು ಕೊಪ್ಪಳದಲ್ಲಿ ನಡೆದಿದೆ. ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಬೆಳಿಗ್ಗೆ...