ಕೊಪ್ಪಳ: ಕುಷ್ಠಗಿ ತಾಲೂಕಿನ ಶಾಕಾಪೂರ ಗ್ರಾಮದ ಮಹಿಳೆಯನ್ನು ತಾಲೂಕ ಆಸ್ಪತ್ರೆಗೆ ಸಾಗಿಸುವ ಮದ್ಯೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ.
ಬೆಳಿಗ್ಗೆ ಶಾಕಾಪೂರ ದಿಂದ ಕುಷ್ಟಗಿ ಬರುವ ರಸ್ತೆ ಮದ್ಯೆ ಹೆರಿಗೆ ನೋವು ಕಾಣಿಸಿ ಕೊಂಡ ಹಿನ್ನೆಯಲ್ಲಿ ೧೦೮ ಸಿಬ್ಬಂದಿ ಯಾದ ಭೀಮಪ್ಪ ಲಿಂಗದಹಳ್ಳಿ ಹಾಗೂ ಪೈಲೇಟ್ ಕೆ ಮಲ್ಲೇಶ ಇವರಿಬ್ಬರ ಸಮಯ ಪ್ರಜ್ಞೆಯಿಂದ ತಾಯಿ ಮಕ್ಕಳು ಆರೋಗ್ಯವಾಗಿ ಇದ್ದಾರೆ.ಶಾಕಾಪೂರ ಗ್ರಾಮದ ಪುಷ್ಪಾ .ಯಂಕಪ್ಪ ಅನ್ನುವ ಮಹಿಳೆ ಎರಡು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ.