-0 C
New York
Wednesday, June 23, 2021
Home ಆರೋಗ್ಯ ನಿಲೋಗಲ್ ಗ್ರಾ.ಪಂ ಅಧ್ಯಕ್ಷೆ ಮಂಜುಳಾ ಪಾಟೀಲ್ ನೇತೃತ್ವದಲ್ಲಿ ಕೊರೋನಾ ಜಾಗೃತಿ...

ನಿಲೋಗಲ್ ಗ್ರಾ.ಪಂ ಅಧ್ಯಕ್ಷೆ ಮಂಜುಳಾ ಪಾಟೀಲ್ ನೇತೃತ್ವದಲ್ಲಿ ಕೊರೋನಾ ಜಾಗೃತಿ…

ಕುಷ್ಟಗಿ: ದೇಶದಲ್ಲಿ ಕೋರೋನಾ ಎರಡನೆ ಅಲೆ ಆರಂಭವಾಗಿದ್ದು, ಅಷ್ಟೇ ವೇಗವಾಗಿ ಹೆಚ್ಚುತ್ತಿರುವುದರ ಜೊತೆಗೆ ಕೋವಿಡ್ ಮರಣ ಮೃದಂಗ ಬಾರಿಸುತ್ತಿದ್ದೆ ಸೋಂಕಿತರಿಗೆ ಆಕ್ಸಿಜನ್, ಬೆಡ್ ಸಿಗದೆ ನರಳಾಡುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಬಗ್ಗೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ನಿಲೋಗಲ್ ಗ್ರಾ.ಪಂ ವತಿಯಿಂದ ಬೆಳಗ್ಗೆ ಜಾತಾ ಮೂಲಕ ಜಾಗೃತಿ ಮೂಡಿಸಾಲಾಯಿತು.

ಈ ಕಾರ್ಯದ ಕುರಿತು ಪ್ರತಿಕ್ರಿಯೆ ನೀಡಿದ ಅಧ್ಯಕ್ಷೆ ಮಂಜುಳಾ ಪಾಟೀಲ್ ಅವರು ದೇಶದಲ್ಲಿ ಕೊರೋನಾ ಎರಡನೇ ಆಲೆ ಆರಂಭವಾಗಿದೆ ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಅನಗತ್ಯವಾಗಿ ಹೊರಗಡೆ ಓಡಾಡದೆ ಮನೆಯಲ್ಲಿ ಇದ್ದು ಸರ್ಕಾರ ಜಾರಿಗೆ ತಂದಿರುವ ನಿಯಮಗಳನ್ನು ಪಾಲಿಸುವಂತೆ ಮನವಿ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು,
ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರು, ಗ್ರಾ.ಪಂಯ ಸಿಬ್ಬಂದಿಗಳು ಭಾಗವಹಿಸಿ ಜನರಲ್ಲಿ ಜಾಗೃತಿ ಮೂಡಿಸಿದರು.

RELATED ARTICLES

Leave a reply

Please enter your comment!
Please enter your name here

Most Popular

Recent Comments

error: Content is protected !!