-0 C
New York
Wednesday, June 23, 2021

LATEST ARTICLES

ಲಿಂಗಾಯತರನ್ನು ಒಬಿಸಿಗೆ ಸೇರೋದು ಕಾನೂನು ಬಾಹಿರನಾ..? ಹೀಗೆ ಪ್ರಶ್ನೆ ಮಾಡಿದ್ದು ಯಾರು ಮತ್ತು ಯಾಕೆ ಗೊತ್ತಾ…?

ಬೆಂಗಳೂರು: ವೀರಶೈವ ಲಿಂಗಾಯತ ಸಮುದಾಯವನ್ನು ಹಿಂದುಳಿದ ಪಟ್ಟಿಗೆ ಸೇರಿಸಿ ಮೀಸಲಾತಿ ನೀಡುವುದು ಮಹಾಪರಾಧವೇ ಎಂದು ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಪ್ರಶ್ನಿಸಿದ್ದಾರೆ. ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರಶೈವ-ಲಿಂಗಾಯತ ಸಮುದಾಯಗಳಲ್ಲಿ...

ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ…

ಯಾದಗಿರಿ: ಕ್ಷುಲ್ಲಕ ಕಾರಣ ಹಾಗೂ ಹಳೆ ವೈಷಮ್ಯ ಹಿನ್ನೆಲೆ ಓರ್ವನನ್ನು ಮಚ್ಚಿನಿಂದ ಕೊಚ್ಚಿ ಹತ್ಯೆಗೈದಿರುವ ಘಟನೆ ಯಾದಗಿರಿ ಜಿಲ್ಲೆಯ ಕೆಂಭಾವಿ ಹತ್ತಿರದ ಮಾಲಗತ್ತಿ ಗ್ರಾಮದ ಸಗರಕಟ್ಟಿ ಬಳಿ ನಡೆದಿದೆ.ಸರಗಟ್ಟಿ ಗ್ರಾಮದ ರಂಗಯ್ಯ ಸಾಬಯ್ಯ...

ಲಷ್ಕರ್ ಜಿಂದಾಬಾದ್ ಬರಹಗಾರರ ಬಂಧನಕ್ಕೆ ಹಿಂದೂ ಸಂಘಟನೆ ಆಗ್ರಹ…

ಮಂಗಳೂರು: ಕರವಾಳಿಯಲ್ಲಿಯ ಗೋಡೆಯ ಮೇಲೆ 'ಲಷ್ಕರ್ ಜಿಂದಾಬಾದ್' ಗೋಡೆಬರಹ ಖಂಡಿಸಿ ಮಂಗಳೂರಿನ ಕದ್ರಿ ಮಲ್ಲಿಕಟ್ಟೆಯಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತರ ಪ್ರತಿಭಟನೆ ನಡೆಸಿದರು. ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗದಳ ಕಾರ್ಯಕರ್ತರು ದೇಶವಿರೋಧಿ ಗೋಡೆಬರಹ ಬರೆದವರ...

ಒಂದು ದೇಶ-ಒಂದು ಚುನಾವಣೆ ಅಗತ್ಯ.. ಯಾರು ಹೇಳಿದ್ದು ಗೊತ್ತಾ…?

ನವದೆಹಲಿ: ಒಂದು ದೇಶ ಒಂದು ಚುನಾವಣೆ ಪ್ರಾಮುಖ್ಯತೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 80ನೇ ಆಲ್ ಇಂಡಿಯಾ ಪ್ರೆಸೈಡಿಂಗ್ ಆಫೀಸರ್ಸ್ ಕಾನ್ಫರೆನ್ಸ್ ನ್ನು ಉದ್ದೇಶಿಸಿ ಮಾತನಾಡುವ ವೇಳೆ ದೇಶದಲ್ಲಿ ನಡೆಯುವ...

ಒಂದೇ ದಿನ ಐವರು ಕೋವಿಡ್ ರೋಗಿಗಳು ಬೆಂಕಿಗಾಹುತಿ.‌. ಯಾಕೇ ಹೀಗಾಯ್ತು ಗೊತ್ತಾ…?

ಗಾಂಧಿನಗರ: ಕೋವಿಡ್ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಐವರು ಕೊರೊನಾ ರೋಗಿಗಳು ದಾರುಣವಾಗಿ ಮೃತಪಟ್ಟ ಘಟನೆ ಗುಜರಾತ್ ನಲ್ಲಿ ನಡೆದಿದೆ.ಉದಯ ಶಿವಾನಂದ ಆಸ್ಪತ್ರೆಯ ಐಸಿಯುನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆಸ್ಪತ್ರೆಯಲ್ಲಿ 33 ಮಂದಿ...

ಸಾಲದಸೂಲಕ್ಕೆ ರೈತ ಸೂಸೈಡ್…

ಗದಗ: ಸಾಲಭಾದೆ ತಾಳಲಾರದೆ ಮನನೊಂದು ರೈತ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ತೆಗ್ಗಿನಭಾವನೂರ ಗ್ರಾಮದಲ್ಲಿ ನಡೆದಿದೆ. ಶಿವಪ್ಪ ಮುರಗಿ 40 ಆತ್ಮಹತ್ಯೆ ಮಾಡಿಕೊಂಡ ರೈತ.ಇನ್ನು ರೈತ...

ಬಾಲಕಿ ಶ್ವಾನ ಪಾಲು.. ಯಾಕೇ ಗೊತ್ತಾ.. ವಿಡಿಯೋ ಸಮೇತ್ ಸುದ್ದಿ ನೋಡ್ರಿ..

ಲಕ್ನೊ: ಸರ್ಕಾರಿ ಆಸ್ಪತ್ರೆ ಬಡವರ ದೇವಸ್ಥಾನವಿದಂತೆ. ಆದ್ರೇ ಇಲ್ಲೊಂದು ಸರ್ಕಾರಿ ಆಸ್ಪತ್ರೆಯಲ್ಲಿ ಮೃತ ದೇಹವನ್ನು ಶ್ವಾನ ತಿನ್ನುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ.ಉತ್ತರಪ್ರದೇಶದ ಸಂಭಲ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಟ್ರಚರ್...

ಸಂವಿಧಾನದ ಪೀಠಿಕೆ ಓದುವುದರ ಮೂಲಕ “ಸಂವಿಧಾನ ದಿನ” ಆಚರಣೆ..

ಕೊಪ್ಪಳ: ಸಂವಿಧಾನ ದಿಣಾಚರಣೆಯ ಅಂಗವಾಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಂವಿಧಾನದ ಪೀಠಿಕೆ (Preamble) ಯನ್ನು ಓದುವುದರ ಮೂಲಕ ಸಂವಿಧಾನ ದಿನ ಆಚರಿಸಲಾಯಿತು.ಜಿಲ್ಲಾಧಿಕಾರಿಗಳಾದ ವಿಕಾಸ್ ಕಿಶೋರ್ ಸುರಳ್ಕರ್ ಹಾಗೂ ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ,...

ಕೂಕನೂರ ಪೊಲೀಸ್ ಭರ್ಜರಿ ಕಾರ್ಯಾಚರಣೆ.. ಅಕ್ರಮ ಬಂದೂಕು ಮತ್ತು ಜಿಂಕೆ ಚರ್ಮ ಜಪ್ತಿ…

ಕೊಪ್ಪಳ: ಅಕ್ರಮವಾಗಿ ಮನೆಯಲ್ಲಿಟ್ಟಿದ್ದ ಬಂದೂಕ ಹಾಗೂ ಶ್ರೀಗಂಧದ ಕಟ್ಟಿಗೆಯನ್ನ ಕೂಕನೂರ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ.ಶಿವಪ್ಪ ದೊಡ್ಡಶಿವಪ್ಪ ಹರಿಣಶಿಕಾರಿ 35, ಫಕೀರಪ್ಪ ಯಮನಪ್ಪ ಹರಿಣಶಿಕಾರಿ 32,...

ಭೀಮಾತೀರದ ಹಂತಕ ಸಾಹುಕಾರ ಮೇಲೆ ಶೂಟೌಟ್ ಪ್ರಕರಣ.. ಮತ್ತಿಬ್ಬರ ಬಂಧನ…

ವಿಜಯಪುರ: ಭೀಮಾತೀರದ ಹಂತಕ ಸಾಹುಕಾರ್ ಮೇಲೆ ಶೂಟೌಟ್ ಹಾಗೂ ಇಬ್ಬರು ಹತ್ಯೆ ಪ್ರಕರಣದಲ್ಲಿ ಭಾಗಿಯಾದವರಲ್ಲಿ ಮತ್ತಿಬ್ಬರನ್ನು ಗುಮ್ಮಟನಗರಿ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.ವಿಜಯಪುರ ತಾಲೂಕಿನ ಕನ್ನಾಳ ಕ್ರಾಸ್ ಹತ್ತಿರದ ರಾಷ್ಟ್ರೀಯ ಹೆದ್ದಾರಿ ಬಳಿ ಭೀಮಾತೀರದ...

Most Popular

Recent Comments

error: Content is protected !!