-0 C
New York
Thursday, April 15, 2021
Home ರಾಜ್ಯ

ರಾಜ್ಯ

ಸಿಲಿಕಾನ್ ಸಿಟಿಗೆ ರಾಜ್ಯದಿಂದ ಬಂದರೂ ಕೋವಿಡ್ ವರದಿ ಕಡ್ಡಾಯ.. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟನೆ…

ಬೆಂಗಳೂರು: ಬೆಂಗಳೂರಿಗೆ ಯಾವುದೇ ರಾಜ್ಯದಿಂದ ಬಂದರೂ ಕೋವಿಡ್ ವರದಿ ನೀಡುವುದನ್ನು ಕಡ್ಡಾಯಗೊಳಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಬಿಬಿಎಂಪಿ ಎಂಟು ವಲಯಗಳ ಅಧಿಕಾರಿಗಳೊಂದಿಗೆ ಕೋವಿಡ್ ನಿಯಂತ್ರಣ ಸಂಬಂಧ...

ಸಿಸಿಬಿಯಿಂದ ಸಿಡಿ ಯುವತಿಯ ಅಜ್ಜಿಯ ಮನೆಗೆ ನೋಟೀಸ್…

ವಿಜಯಪುರ ಬ್ರೇಕಿಂಗ್:ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣಯುವತಿಯ ಅಜ್ಜಿ ಮನೆಗೆ ಸಿಸಿಬಿ ನೊಟೀಸ್ವಿಜಯಪುರ ಜಿಲ್ಲೆ ನಿಡಗುಂದಿ ಪಟ್ಟಣದಲ್ಲಿರುವ ಅಜ್ಜಿಯ ಮನೆ‌ಗೆ ನೋಟೀಸ್ಮಾರ್ಚ್ 29ರಂದು ಸಿಸಿಬಿ ಕಚೇರಿಯ ಮಡಿವಾಳ ಇಂಟ್ರಾಗೇಷನ್ ಸೆಂಟರ್ ಗೆ...

ಆ ಶಾಲೆಯಲ್ಲಿ ಸರ್ಕಾರಿ ಆದೇಶಕ್ಕಿಲ್ಲ ಕಿಮ್ಮತ್ತು.. ಕೊರೋನಾತಂಕದ ನಡುವೆಯೂ ಬೇಬಿ ನರ್ಸರಿ ಮಕ್ಕಳಿಗೂ ನಿತ್ಯ ತರಗತಿ…

ಮಂಡ್ಯ : ಅದು ಸಕ್ಕರೆ ನಾಡು ಮಂಡ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ. ಆ ಸಂಸ್ಥೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಖಾಯಂ ಅತಿಥಿ ಕೂಡ ಹೌದು. ಮಾದರಿಯಾಗಿ ಇರಬೇಕಾದ ಆ ಶಾಲಾ...

ಡಬಲ್ ಎಂಜಿನ್ ವಿಚಾರ.. ಆರೋಗ್ಯ ಸಚಿವ ಸುಧಾಕರಗೆ ಎಚ್ಡಿಕೆ ಟಾಂಗ್…

ಬೆಂಗಳೂರು ಬ್ರೇಕಿಂಗ್:ಸುಧಾಕರ್ ಹೇಳಿಕೆಗೆ ಮಾಜಿ ಸಿಎಂ ಹೆಚ್ಡಿಕೆ ಪ್ರತಿಕ್ರಿಯೆ*ಎಲ್ಲರ ಮನೆ ದೋಸೆಯೂ ತೋತೆ*ಅದೊಂದ ದೇವರು ಕೊಟ್ಟಿರೋ ಸಹಜ ಕ್ರಿಯೆಭೂಮಿ ಮೇಲೆ ಇರೋ ಜಾತಿಯ ಪ್ರಾಣಿಗಳೂ ಕೂಡಾ ಪ್ರಕ್ರಿಯೆ ಮಾಡ್ತಾರೆಅದು...

224 ಶಾಸಕರ ಡಬಲ್ ಎಂಜಿನ್ ಕುರಿತು ತನಿಖೆ ಆಗ್ಲಿ.. ಆರೋಗ್ಯ ಒಲ್ಲದ ಆರೋಗ್ಯ ಸಚಿವ ಸುಧಾಕರ ಹೇಳಿಕೆ…

ಬೆಂಗಳೂರು ಬ್ರೇಕಿಂಗ್:ಆರೋಗ್ಯ ಸಚಿವ ಸುಧಾಕಾರ್ ವಿವಾದಾತ್ಮಕ ಹೇಳಿಕೆಡಬಲ್ ಎಂಜಿನ್ ಕುರಿತು ತನಿಖೆ ಆಗಲಿಎಲ್ಲಾ ನಾಯಕರ ಮೇಲೆ ತನಿಖೆ ಆಗಲಿಎಲ್ಲಾ ಸಚಿವರು, ಶಾಸಕರು, ವಿರೋಧ ಪಕ್ಷದವರ ಮೇಲೆ ತನಿಖೆ ಆಗಲಿಯಾರಿಗೆ ಅನೈತಿಕ ಸಂಬಂಧ ಇದೆ...

ಕುಂದಾನಗರಿಯಲ್ಲಿ ಭಾರತೀಯ ಜನತಾ ಪಕ್ಷದಿಂದ ನಾಮಪತ್ರ ಸಲ್ಲಿಸಿದ ಸ್ವಾಮೀಜಿ…

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಮೊದಲ ದಿನವಾದ ಮಂಗಳವಾರ (ಮಾ.23) ಇಬ್ಬರು ಅಭ್ಯರ್ಥಿಗಳು ಒಟ್ಟು ನಾಲ್ಕು ನಾಮಪತ್ರಗಳನ್ನು ಸಲ್ಲಿಸಿದ್ದಾರೆ‌.ವೆಂಕಟೇಶ್ವರ ಮಹಾಸ್ವಾಮೀಜಿ ಅವರು ಒಟ್ಟು ಮೂರು ನಾಮಪತ್ರಗಳನ್ನು ಸಲ್ಲಿಸಿದ್ದು,...

ಅಂತ್ಯಸಂಸ್ಕಾರ ವೇಳೆ ಗುಂಡಿಯಲ್ಲಿದ್ದ ಮಗುವಿನ ಮೃತ ದೇಹ ಹೊರತೆಗೆಸಿದ ಸೆಕ್ಯೂರಿಟಿಗಾರ್ಡ್.. ಇಂತ ಪಾಪಿಷ್ಟರು ಇರ್ತಾರೆ ನೋಡಿ…

ತುಮಕೂರು: ಕೊರಟಗೆರೆ ತಾಲ್ಲೂಕಿನ ಜಂಪೇನಹಳ್ಳಿ ಕ್ರಾಸ್ ಬಳಿಯ ಸ್ಮಶಾನದಲ್ಲಿ ಭಾನುವಾರ ಶವಸಂಸ್ಕಾರಕ್ಕಾಗಿ ಗುಂಡಿಯಲ್ಲಿಟ್ಟಿದ್ದ ಮೂರು ತಿಂಗಳ ಹಸುಗೂಸಿನ ಶವವನ್ನು ಹೊರತೆಗೆಸಿ, ಬೇರೆಡೆ ಕಳಿಸಿದ ಅವಮಾನವೀಯ ಘಟನೆ ನಡೆದಿದೆ. ಸೆಕ್ಯೂರಿಗಾರ್ಡ್ ನ ದೌರ್ಜನ್ಯಕ್ಕೆ...

ಬಿಗ್ ಸಿಡಿ ಬಾಂಬ್ ಸಿಡಿಸಿದ ಶಾಸಕ ಯತ್ನಾಳ.. 400 ಬ್ಲಾಕ್ ಮೇಲ್ ಸಿಡಿಗಳಿವೆ ಅಂತೇ ಯಪ್ಪಾ…

ವಿಜಯಪುರ: ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಬಾಂಬ್ ತಣ್ಣಗೆ ಆಗುವ ಮುನ್ನವೇ ಶಾಸಕ ಯತ್ನಾಳ ಮತ್ತೊಂದು ಬಿಗ್ ಸಿಡಿ ಬಾಂಬ್ ಸಿಡಿಸಿದ್ದಾರೆ.ವಿಜಯಪುರದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಇನ್ನು 400...

ಮಮತಾ ಬ್ಯಾನರ್ಜಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಏಜೆಂಟ್.. ಶಾಸಕ ಯತ್ನಾಳ ಪ್ರತಿಕ್ರಿಯೆ…

ವಿಜಯಪುರ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ದೇಶದ ಏಜೆಂಟ್ ಆಗಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.ವಿಜಯಪುರದಲ್ಲಿ ಮಾತನಾಡಿದ ಅವರು, ಪಶ್ಚಿಮ ಬಂಗಾಳದಲ್ಲಿ ಹಿಂದೂಗಳು ಜೀವನ...

ಮತ್ತೇ ರಾಜಾಹುಲಿ ವಿರುದ್ಧ ಶಾಸಕ ಯತ್ನಾಳ ಗುಡುಗು.. ಮುಂದಿನ ಸಿಎಂ ಯಾರು ಗೊತ್ತಾ…?

ವಿಜಯಪುರ ಬ್ರೇಕಿಂಗ್:ಮತ್ತೇ ರಾಜಾಹುಲಿ ವಿರುದ್ಧ ಯತ್ನಾಳ ಗುಡುಗುವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಸಿಎಂ ಬದಲಾವಣೆ ನೂರಕ್ಕೆ ನೂರರಷ್ಟು ಖಚಿತಈ ಸಿಎಂ ತೆಗೆದುಕೊಂಡು ಬಿಜೆಪಿ ಮುಂದಿನ ಚುನಾವಣೆ ಗೆಲ್ಲಲ್ಲಬಿಜೆಪಿ ಉಳಿಯಬೇಕಾದ್ರೆ ಸಿಎಂ ಬದಲಾವಣೆ...

ಮಸ್ಕಿ ಕ್ಷೇತ್ರ ‘ವಿಜಯ’ಯೇಂದ್ರ ಪಾಲು ಪಕ್ಕಾ…

ಕೊಪ್ಪಳ ಬ್ರೇಕಿಂಗ್:ಕೊಪ್ಪಳ ಜಿಲ್ಲೆ ಕನಕಗಿರಿಯಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆಕನಕಗಿರಿ ಕನಕಾಚಲಪತಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದ ವಿಜಯೇಂದ್ರಮಸ್ಕಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಪ್ರಚಾರಕ್ಕೆ ತೆರಳುವ ವೇಳೆ ದೇವಸ್ಥಾನಕ್ಕೆ ಭೇಟಿಬಿಎಸ್ವೈ...

ಗೌರಿ ಲಂಕೇಶ SIT ಟೀಂ ಅವರಿಂದ ಜಾರಕಿಹೊಳಿ ಸಿಡಿ ಕೇಸ್ ತನಿಖೆ…

ಬೆಂಗಳೂರು ಬ್ರೇಕಿಂಗ್:ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ.. ಎಸ್ಐಟಿಯಿಂದ ಸಿಡಿ ಕೇಸ್ ತನಿಖಾ ಸ್ಟೈಲ್ ಚೇಂಜ್.. ಶಂಕಿತರ ಪತ್ತೆಗೆ ತಾಂತ್ರಿಕ ಹಿನ್ನೆಡೆ ಹಿನ್ನೆಲೆ ಹೊಸ ಸ್ಟೈಲ್.. "ಟೆಕ್ನಿಕಲ್" ಜೊತೆ "ಬೇಸಿಕ್ ಪೊಲೀಸಿಂಗ್"ಅಡಿ ತನಿಖೆ.. ಆ ಸೆನ್ಷೆಷನಲ್ ಕೇಸ್ ಮಾದರಿಯಲ್ಲೇ ಸಿಡಿ...

Most Read

error: Content is protected !!