Tags ಜನಾದೇಶವಾಣಿ
Tag: ಜನಾದೇಶವಾಣಿ
ಅಂಬೇಡ್ಕರ್ ರಾಷ್ಟ್ರ ಪುರುಷರು.. ಯಾವುದೇ ಜಾತಿ, ಧರ್ಮಕ್ಕೆ ಸೀಮಿತರಲ್ಲ…
ಕೊಪ್ಪಳ: ರಾಷ್ಟ್ರಪುರುಷರು ಹಾರದಲ್ಲಿರುವ ಪುಷ್ಪಗಳಿದ್ದಂತೆ. ಅವರು ಯಾವುದೇ ಜಾತಿ, ಧರ್ಮ, ಭಾಷೆ, ಸಂಸ್ಕೃತಿಗೆ ಸೀಮಿತರಲ್ಲ. ಅವರ ತತ್ವಾದರ್ಶಗಳು ಎಲ್ಲರಿಗೂ ಅನ್ವಯಿಸುವಂಥದ್ದು ಎಂದು ಡಾ॥ ಬಿ.ಆರ್ ಅಂಬೇಡ್ಕರ ಶಿಕ್ಷಣ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ...
ರಾಜಾಹುಲಿ ಹಾಗೂ ಹುಲಿ ವಿರುದ್ಧ ಮತ್ತೇ ಯತ್ನಾಳ ಕಿಡಿ…
ವಿಜಯಪುರ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಸಚಿವ ಕೆ.ಎಸ್. ಈಶ್ವರಪ್ಪ ಗಮನಕ್ಕೆ ತರದೇ ಹಣ ಬಿಡುಗಡೆ ಮಾಡಿದ್ದು ಸರಿಯಲ್ಲ ಎಂದು ಸಚಿವ ಕೆಎಸ್ಈ ಪರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬ್ಯಾಟಿಂಗ್...
ಪತಿ ಪತ್ನಿ ಗಲಾಟೆ.. ಗಲಾಟೆಯಲ್ಲಿ ಪತ್ನಿ ಸಾವು…
ಕೊಪ್ಪಳ:ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಗಂಡನೇ ಹೆಂಡತಿಯನ್ನು ಕೊಲೆ ಮಾಡಿದ ಘಟನೆ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ತಾವರಗೇರಾ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಟ್ಟಣದ ಬಸವಣ್ಣ ಕ್ಯಾಂಪಿನ್ ಶಿಕ್ಷಕರ ಭವನದ ಸರ್ಕಾರಿ ಕೊಠಡಿಯಲ್ಲಿ...
ಶಾಸಕ ಯತ್ನಾಳ ಬಿಗ್ ಬಾಂಬ್.. ಸಿಡಿಯಲ್ಲಿ ಡಿಕೆಶಿ ಹಾಗೂ ವಿಜಯೇಂದ್ರ ಕೈವಾಡ…
ವಿಜಯಪುರ: ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಕೇಸಿನಲ್ಲಿ ಡಿಕೆಶಿ ಹಾಗೂ ವಿಜಯೇಂದ್ರನ ಕೈವಾಡವಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊಸ ಬಾಂಬ್ ಸಿಡಿಸಿದರು.ವಿಜಯಪುರದಲ್ಲಿ ಮಾತನಾಡಿದ ಅವರು, ಸಿಎಂ ಬಿಎಸ್ ವೈ...
ಕೋವಿಡ್ ನಿಯಮ ಉಲ್ಲಂಘಿಸಿ ಮನೋರಂಜನೆ ಕಾರ್ಯಕ್ರಮ.. ಪ್ರಕರಣ ದಾಖಲು…
ಕೊಪ್ಪಳ: ಪಟ್ಟಣದ ಉದ್ಯಮಿಯೊಬ್ಬರು ಶನಿವಾರ ಸಂಜೆ ಕೋವಿಡ್ ನಿಯಮ ಉಲ್ಲಂಘಿಸಿ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಸಿದ್ದು, ಭಾನುವಾರ ಸ್ಥಳೀಯರ ದೂರಿನ ಮೇರೆಗೆ ಇಲ್ಲಿಯ ಪೊಲೀಸ್ ಠಾಣೆಯಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದೆ.ರೂಪಾಂತರ...
ಅಂಬುಲೆನ್ಸ್ ನಲ್ಲಿ ಅವಳಿ ಮಕ್ಕಳಿಗೆ ಜನ್ಮನೀಡಿದ ಶಾಕಾಪೂರ ಗ್ರಾಮದ ಗರ್ಭಿಣಿ…
ಕೊಪ್ಪಳ: ಕುಷ್ಠಗಿ ತಾಲೂಕಿನ ಶಾಕಾಪೂರ ಗ್ರಾಮದ ಮಹಿಳೆಯನ್ನು ತಾಲೂಕ ಆಸ್ಪತ್ರೆಗೆ ಸಾಗಿಸುವ ಮದ್ಯೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ.ಬೆಳಿಗ್ಗೆ ಶಾಕಾಪೂರ ದಿಂದ ಕುಷ್ಟಗಿ ಬರುವ ರಸ್ತೆ ಮದ್ಯೆ ಹೆರಿಗೆ ನೋವು ಕಾಣಿಸಿ ಕೊಂಡ...
ಭೀಕರ ರಸ್ತೆ ಅಪಘಾತ.. ಮೂವರು ದುರ್ಮರಣ…
ಕೊಪ್ಪಳ ಬ್ರೇಕಿಂಗ್ಲಾರಿ ಮತ್ತು ಟಾಟಾಎಸಿ ನಡುವೆ ಭೀಕರ ರಸ್ತೆ ಅಪಘಾತ.ಸ್ಥಳದಲ್ಲಿಯೇ 3 ಜನರ ದುರ್ಮರಣ.ಅಪಘಾತದಲ್ಲಿ ಬೂದುಗುಂಪಾ ಗ್ರಾಮದ 3 ಜನರು ಸಾವು.ಗಾಯಾಳುಗಳಿಗೆ ಗಂಗಾವತಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ .ಹೆಮಗುಡ್ಡ ಮತ್ತು ಮುಕ್ಕುಂಪಿ...
ರಾಜ್ಯದಲ್ಲಿ ಮತ್ತೇ ಕೊರೋನಾ ಬ್ಲಾಸ್ಟ್.. ನಾಳೆ ಸಿಎಂ ಜೊತೆಗೆ ಆರೋಗ್ಯ ಸಚಿವ ಚರ್ಚೆ…
ಬೆಂಗಳೂರು ಬ್ರೇಕಿಂಗ್:ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿಕೆನಾಲ್ಕು ವಾರಗಳಿಂದ ೩೦೦ಕೇಸ್ ಬರ್ತಿತ್ತು, ಈಗ ಮೂರು ಸಾವಿರ ಬರ್ತಿದೆಈಗ ತೆಗೆದುಕೊಂಡಿರುವ ಕ್ರಮಗಳು ಸಾಕಾಗಲ್ಲಗಡಿ ಭಾಗಗಳಲ್ಲಿ ಕಟ್ಟು ನಿಟ್ಟಿನ ಕ್ರಮ, ಬೆಂಗಳೂರಿಗೆ ಬರುವವರ ಬಗ್ಗೆ ತೀಕ್ಷ್ಣವಾಗಿ...
ಬಹುಕೋಟಿ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ.. ಕೈ’ಇಟ್ಟಲ್ಲೆಲ್ಲ ‘ಕಳ’ಪೆ…
ಕೊಪ್ಪಳ: ಕುಷ್ಟಗಿ ತಾಲೂಕಿನಲ್ಲಿ ಈ ಹಿಂದೆ ಸರಣಿ ಬಹು ಕಮಾನು(ಮಲ್ಟಿ ಆರ್ಚ್) ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗಳಲ್ಲಿ ಬಹುಕೋಟಿ ಹಗರಣ ಇನ್ನೂ ತನಿಖೆ ಹಂತದಲ್ಲಿರುವಾಗಲೇ ಸದ್ಯ ಸಣ್ಣ ನೀರಾವರಿ ಇಲಾಖೆಯ ವಿವಿಧ...
ಭಾಗಮಂಡಲ ದೇವಾಲಯದ ಸಿಬ್ಬಂದಿಗಳ ಕೋವಿಡ್ ಪರೀಕ್ಷೆ.. ನೆಗೆಟಿವ್ ವರದಿ.. ಮಾರ್ಚ್ ಅಂತ್ಯದವರೆಗೆ ದೇವಸ್ಥಾನ ಬಂದ್…
ಕೊಡಗು:ಕಳೆದ ಬುಧವಾರ ಜೀವನದಿ ಕಾವೇರಿ ತಪ್ಪಲಿನಲ್ಲಿರುವ ಪವಿತ್ರ ಭಗಂಡೇಶ್ವರ ದೇವಾಲಯದ ಓರ್ವ ಸಿಬ್ಬಂದಿಗೆ ಕೋರೋನ ಸೋಂಕು ತಗುಲಿದ್ದ ಹಿನ್ನೆಲೆಯಲ್ಲಿ ದೇವಾಲಯದ ಎಲ್ಲಾ 29 ಸಿಬ್ಬಂದಿಗಳ ಪರೀಕ್ಷೆ...